ಬ್ರಾಡ್ಲಿ ಚಾರ್ಲ್ಸ್ ಕೂಪರ್ ( ಜನನ ಜನವರಿ ೫, ೧೯೭೫ ) ಒಬ್ಬ ಖ್ಯಾತ ಅಮೇರಿಕದ ನಟ. ಅವರು ಮೂರು ವರ್ಷಗಳ ಕಾಲ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದರು . ಅವರು ಇಲ್ಲಿಯವರೆಗೆ ೪ ಅಕ್ಯಾಡೆಮಿ ಪ್ರಶಸ್ತಿ, ೨ ಬ್ರಿಟಿಷ್ ಅಕಾಡೆಮಿ ಚಲನಚಿತ್ರ ಪ್ರಶಸ್ತಿ ಮತ್ತು ೨ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗಳಿಸಿದ್ದಾರೆ. ಅವರು ೨೦೧೫ ರಲ್ಲಿ TIME100 ನ ವಿಶ್ವದ ೧೦೦ ಅತ್ಯಂತ ಪ್ರಭಾವೀ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಿಕೊ೦ಡಿದ್ದರು. ದಿ ಹ್ಯಾಂಗೊವರ್(೨೦೦೯), ಲಿಮಿಟ್ಲೆಸ್ಸ್ (೨೦೧೧), ಅಮೇರಿಕನ್ ಸ್ನೈಪರ್(೨೦೧೪) ಇವರ ಪ್ರಮುಖ ಚಿತ್ರಗಳು.